ವಿಚಿತ್ರ ಘಟನೆ ; ಕಣ್ತೆರೆದ ‘ಲಕ್ಷ್ಮಿದೇವಿ ವಿಗ್ರಹ’, ಪವಾಡ ನೋಡಲು ಮುಗಿಬಿದ್ದ ಜನ, ವಿಡಿಯೋ ವೈರಲ್
ಪೂರ್ವ ಗೋದಾವರಿ : ದೇವರು ಚಮತ್ಕಾರಗಳ ಮಾಡುವ ಮೂಲಕ ತನ್ನ ಇರುವಿಕೆಯನ್ನ ಸಾರುತ್ತಾನೆ ಅನ್ನೋ ಮಾತಿದೆ. ಅದಕ್ಕೆ ಉದಾಹರಣೆಗಳೆಂದರೆ ಗಣೇಶ ಹಾಲು ಕುಡಿಯುವುದು, ಹಾವು ಶಿವನನ್ನ ಪೂಜಿಸುವುದು, ಗೋವು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವುದು. ಅಂತೆಯೇ ಪವಿತ್ರ ಕಾರ್ತಿಕ ಮಾಸದಲ್ಲಿ ಜಂಟಿ ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಜಿಲ್ಲೆಯ ಕಡಿಯಂ ಮಂಡಲದ ಕಡಿಯಾಪುಲಂಕ ಚಿಂತಾದಲ್ಲಿರುವ ದೇವಾಲಯದಲ್ಲಿ ಲಕ್ಷ್ಮಿ ದೇವಿಯ ವಿಗ್ರಹವು ಕಣ್ತೆರೆದಿದೆ. ಸಾಮಾನ್ಯವಾಗಿ ದೇವರ ವಿಗ್ರಹಗಳು ಕಣ್ಣು ಮುಚ್ಚಿ ಅರ್ಧ ತೆರೆದಂತೆ ಕಾಣುತ್ತವೆ. ಆದ್ರೆ, … Continue reading ವಿಚಿತ್ರ ಘಟನೆ ; ಕಣ್ತೆರೆದ ‘ಲಕ್ಷ್ಮಿದೇವಿ ವಿಗ್ರಹ’, ಪವಾಡ ನೋಡಲು ಮುಗಿಬಿದ್ದ ಜನ, ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed