ಕೆಎನ್ಎನ್ಡಿಜಿಟಲ್ ಡೆಸ್ಕ್ : ಈ ಸೃಷ್ಟಿಯಲ್ಲಿ ಕಾಲಕಾಲಕ್ಕೆ ಅನೇಕ ಪವಾಡಗಳು ನಡೆಯುತ್ತಿರುತ್ವೆ. ಕೆಲವು ಸಂದರ್ಭಗಳಲ್ಲಿ ನಂಬಲಾಗದ ವಿಚಿತ್ರ ಘಟನೆಗಳು ಸಂಭವಿಸುತ್ತವೆ. ಕೆಲವು ಘಟನೆಗಳು ನಮಗೆ ಆಶ್ಚರ್ಯವನ್ನುಂಟು ಮಾಡಿದರೆ ಮತ್ತೆ ಕೆಲವು ನಮ್ಮನ್ನು ಭಯಪಡಿಸುತ್ತವೆ. ನಾವು ನಿರೀಕ್ಷಿಸುವುದಕ್ಕಿಂತ ಅನಿರೀಕ್ಷಿತ ಅನುಭವಗಳು ಹೆಚ್ಚು ಸಾಮಾನ್ಯವಾಗಿದೆ. ಅದ್ರಂತೆ, ಈ ಹಿಂದೆ ಬೇವಿನ ಮರಕ್ಕೆ ಹಾಲು ಬರುವುದು, ಸಾಯಿಬಾಬಾರವರ ಫೋಟೋದಿಂದ ವಿಭೂತಿ ಬೀಳುವುದು, ಗಣೇಶ ಹಾಲು ಕುಡಿಯುವುದು ಹೀಗೆ ಹಲವು ಘಟನೆಗಳನ್ನ ಕೇಳಿದ್ದೇವೆ. ಇನ್ನು ಕೆಲವು ಹಳ್ಳಿಗಳಲ್ಲಿ ಅಮ್ಮನವರ ವಿಗ್ರಹಗಳು ಕಾಣಿಸಿಕೊಂಡು, ಕೆಲವು … Continue reading ವಿಚಿತ್ರ ಘಟನೆ ; ಮರ ಕಡಿದಿದ್ದಕ್ಕೆ ಮುನಿದಳಾ? ‘ಜಗನ್ಮಾತೆ’ ; ಮರದಲ್ಲೇ ‘ದೇವಿ’ ಪ್ರತ್ಯಕ್ಷ, ದರ್ಶನಕ್ಕಾಗಿ ಭಕ್ತರ ಕ್ಯೂ
Copy and paste this URL into your WordPress site to embed
Copy and paste this code into your site to embed