ವಿಚಿತ್ರ ಘಟನೆ ; ಗರ್ಲ್ ಫ್ರೆಂಡ್ ತನ್ನ ‘ನಂಬರ್’ ಬ್ಲಾಕ್ ಮಾಡಿದ್ದಾಳೆಂದು ‘ಟವರ್’ ಹತ್ತಿದ ಭೂಪ ; ಮುಂದಾಗಿದ್ದು ಮಾತ್ರ ಅಯ್ಯೋ ಪಾಪಾ

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಭಿಲ್ವಾರಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೇಮಿಗಳಿಬ್ಬರ ನಡುವೆ ಹುಸಿ ಮುನಿಸು ಉಂಟಾಗಿದ್ದು, ಗೆಳತಿ ತನ್ನ ಸಂಖ್ಯೆಯನ್ನ ಬ್ಲಾಕ್ ಮಾಡಿದ ಕಾರಣಕ್ಕೆ ಯುವಕ ಕೋಪದಿಂದ ಮೊಬೈಲ್ ಟವರ್ ಹತ್ತಿದ್ದಾನೆ. ಇನ್ನು ಘಟನೆಯ ವಿಡಿಯೋ ವೈರಲ್ ಆಗಿದೆ. ಹೌದು, ಗೆಳತಿ ತನ್ನ ಸಂಖ್ಯೆಯನ್ನ ಬ್ಲಾಕ್ ಮಾಡಿದ್ದಾಳೆಂದು ಕೋಪಕೊಂಡ ಯುವಕ, ಮೊಬೈಲ್ ಟವರ್ ಹತ್ತಿದ್ದಾನೆ. ಇನ್ನೀದು ಸುದ್ದಿಯಾಗ್ತಿದಂತೆ, ಗ್ರಾಮಸ್ಥರು ಸ್ಥಳದಲ್ಲೇ ಜಮಾಯಿಸಿದ್ದಾರೆ. ಅಲ್ಲಿ ನೆರದಿದ್ದ ಜನ ನಂತ್ರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನು ಸ್ಥಳಕ್ಕೆ … Continue reading ವಿಚಿತ್ರ ಘಟನೆ ; ಗರ್ಲ್ ಫ್ರೆಂಡ್ ತನ್ನ ‘ನಂಬರ್’ ಬ್ಲಾಕ್ ಮಾಡಿದ್ದಾಳೆಂದು ‘ಟವರ್’ ಹತ್ತಿದ ಭೂಪ ; ಮುಂದಾಗಿದ್ದು ಮಾತ್ರ ಅಯ್ಯೋ ಪಾಪಾ