ರಾಜ್ಯದಲ್ಲೊಂದು ವಿಚಿತ್ರ ಕೇಸ್: ಕೋಳಿ ಕೂಗೋದ್ರಿಂದ ನಿದ್ರೆ ಬರ್ತಿಲ್ಲವೆಂದು ಪೊಲೀಸರಿಗೆ ವ್ಯಕ್ತಿ ದೂರು

ಶಿವಮೊಗ್ಗ: ರಾಜ್ಯದಲ್ಲೊಂದು ವಿಚಿತ್ರ ಕೇಸ್ ಎನ್ನುವಂತೆ ಪಕ್ಕದ ಮನೆಯವರು ಸಾಕಿರುವಂತ ಕೋಳಿ ಕೂಗೋದರಿಂದ ನಿದ್ದೆ ಮಾಡೋದಕ್ಕೆ ಆಗುತ್ತಿಲ್ಲ. ನನ್ನ ನಿದ್ದೆಗೆ ತೊಂದರೆ ಆಗಿದೆ. ಕೋಳಿ ಸಾಗಿರುವಂತ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿರುವಂತ ಘಟನೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಲೋಹಿಯಾ ನಗರದ ಡೇನಿಯಲ್.ಎನ್ ಎಂಬಾತ ಪಕ್ಕದ ಮನೆಯಲ್ಲಿ ನಾಟಿ ಕೋಳಿ ಸಾಕಿರುವಂತ ಮಾಲೀಕನ ವಿರುದ್ಧ ಇಂತದ್ದೊಂದು ದೂರನ್ನು ಕೆ ಎಸ್ ಪಿ ಆಪ್ ಮೂಲಕ ಸಾಗರ ಟೌನ್ ಪೊಲೀಸರಿಗೆ ಸಲ್ಲಿಸಿದ್ದಾರೆ. … Continue reading ರಾಜ್ಯದಲ್ಲೊಂದು ವಿಚಿತ್ರ ಕೇಸ್: ಕೋಳಿ ಕೂಗೋದ್ರಿಂದ ನಿದ್ರೆ ಬರ್ತಿಲ್ಲವೆಂದು ಪೊಲೀಸರಿಗೆ ವ್ಯಕ್ತಿ ದೂರು