ಹೆತ್ತ ಮಗುವನ್ನೇ ಬೇಲಿಗೆ ಎಸೆದ ಕಲ್ಲು ಹೃದಯದ ತಾಯಿ: ಚಾಮರಾಜನಗರದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ

ಚಾಮರಾಜನಗರ: ಜಿಲ್ಲೆಯಲ್ಲಿ ಹೆತ್ತ ಮಗುವನ್ನೇ ಕಲ್ಲು ಹೃದಯದ ತಾಯಿಯೊಬ್ಬಳು ಬೇಲಿಗೆ ಪಂಚೆಯಲ್ಲಿ ಸುತ್ತಿ ಎಸೆದಿರುವಂತ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಕಂಡು ಪೊಲೀಸರಿದೆ ಜನರು ಮಾಹಿತಿ ನೀಡಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಸಾಗಡೆ ಮತ್ತು ತಮ್ಮಡಹಳ್ಳಿ ಮಾರ್ಗ ಮಧ್ಯದ ರಸ್ತೆ ಬದಿಯಲ್ಲಿ 10 ರಿಂದ 15 ದಿನದ ನವಜಾತ ಹೆಣ್ಣು ಶಿಶುವೊಂದನ್ನು ಪಂಚೆಯಲ್ಲಿ ಸುತ್ತಿಟ್ಟು ಹೋಗಿರುವಂತ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯರಾದಂತ ಪರಮೇಶ್ ಎಂಬುವರು ದಾರಿಯ ಪಕ್ಕದ ಮಗು ಕಂಡು ಕೂಡಲೇ ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ … Continue reading ಹೆತ್ತ ಮಗುವನ್ನೇ ಬೇಲಿಗೆ ಎಸೆದ ಕಲ್ಲು ಹೃದಯದ ತಾಯಿ: ಚಾಮರಾಜನಗರದಲ್ಲಿ ನವಜಾತ ಹೆಣ್ಣು ಶಿಶು ಪತ್ತೆ