ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ; ಸತತ 4ನೇ ದಿನವೂ ಚಿನ್ನದ ಬೆಲೆ ಭಾರೀ ಇಳಿಕೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ.? ಹಾಗಿದ್ರೆ, ನಿಮಗೆ ಇದು ಒಳ್ಳೆಯ ಸುದ್ದಿಯಾಗಲಿದೆ. ಕಚ್ಚಾ ತೈಲ ದರ ಕುಸಿಯುತ್ತಿದ್ದು, ಇದು ಬಂಗಾರ ಪ್ರಿಯರಿಗೆ ಸಮಾಧಾನ ತಂದಿದೆ ಎನ್ನಬಹುದು. ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗ್ತಿದೆ. ಕಳೆದ ನಾಲ್ಕು ದಿನಗಳಿಂದ ಕಚ್ಚಾ ತೈಲ ದರ ಗಣನೀಯವಾಗಿ ಕುಸಿದಿದೆ. ಮದುವೆ ಸೀಸನ್’ನಲ್ಲಿ ಚಿನ್ನ ಖರೀದಿಸಲು ಮುಂದಾಗಿರುವವರಿಗೆ ಇದು ಸಮಾಧಾನಕರ ಅಂಶ ಎಂದೇ ಹೇಳಬಹುದು. ಈ ಅವಧಿಯಲ್ಲಿ ಚಿನ್ನದ ದರ 700 ರೂಪಾಯಿಗೂ ಹೆಚ್ಚು ಕುಸಿದಿದೆ. ಅದ್ರಂತೆ, ಕಳೆದ … Continue reading ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ; ಸತತ 4ನೇ ದಿನವೂ ಚಿನ್ನದ ಬೆಲೆ ಭಾರೀ ಇಳಿಕೆ