‘ಮೆಟ್ರೊಪೊಲಿಸ್ ಹೆಲ್ತ್ ಕೇರ್’ನಿಂದ ‘ಗರ್ಭಧಾರಣೆ’ಯ ಸಮಯದಲ್ಲಿನ ಅಪಾಯಗಳ ಬಗ್ಗೆ ಮಹತ್ವದ ಅಧ್ಯಯನ
ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸದಾ ಬದ್ಧವಾಗಿರುವ ಮೆಟ್ರೊಪೊಲಿಸ್ ಹೆಲ್ತ್ ಕೇರ್ ಲಿಮಿಟೆಡ್, ಭಾರತದ ಪ್ರಮುಖ ಡಯಾಗ್ನೋಸ್ಟಿಕ್ ಸೇವಾ ಪೂರೈಕೆದಾರ ಸಂಸ್ಥೆಯಾಗಿದ್ದು ಮಗುವಿನ ಆರೋಗ್ಯದ ಬಗ್ಗೆ ಅಗತ್ಯ ಜ್ಞಾನ ಮತ್ತು ಅರಿವನ್ನು ನೀಡಿ ದಂಪತಿಗಳನ್ನು ಸಬಲೀಕರಣಗೊಳಿಸುವ ಉದ್ದೇಶಕ್ಕೆ ಸಮರ್ಪಿತವಾಗಿದೆ. 140,528 ಗರ್ಭಿಣಿಯರನ್ನು ಒಳಗೊಂಡ ಮೂರು ವರ್ಷಗಳ ಸಮಗ್ರ ಅಧ್ಯಯನದಲ್ಲಿ (ಜನವರಿ 2021 ರಿಂದ ಡಿಸೆಂಬರ್ 2023) ಮೆಟ್ರೊಪೊಲಿಸ್, ಪ್ರಸವಪೂರ್ವ ಆರೈಕೆಯಲ್ಲಿನ ಪ್ರಮುಖ ಸಂಶೋಧನೆಗಳನ್ನು ’ಪ್ರೆಗಾಸ್ಕ್ರೀನ್ ರಿಫ್ಲೆಕ್ಸ್’ ಪರೀಕ್ಷೆಯ ಮೂಲಕ ಒಳಗೆ … Continue reading ‘ಮೆಟ್ರೊಪೊಲಿಸ್ ಹೆಲ್ತ್ ಕೇರ್’ನಿಂದ ‘ಗರ್ಭಧಾರಣೆ’ಯ ಸಮಯದಲ್ಲಿನ ಅಪಾಯಗಳ ಬಗ್ಗೆ ಮಹತ್ವದ ಅಧ್ಯಯನ
Copy and paste this URL into your WordPress site to embed
Copy and paste this code into your site to embed