ಒಂದು ‘ಶಾರ್ಟ್‌ಕಟ್’ ತಂದೊಡ್ಡಿದ ಮಹಾದುರಂತ: ನಾಸಿಕ್‌ನಲ್ಲಿ ಒಂದೇ ಕುಟುಂಬದ 9 ಮಂದಿ ಜಲಸಮಾಧಿ!
ಮುಂಬೈ: ಜೀವನದಲ್ಲಿ ಸಮಯ ಉಳಿಸಲು ನಾವು ಹುಡುಕುವ ‘ಶಾರ್ಟ್‌ಕಟ್’ಗಳು ಕೆಲವೊಮ್ಮೆ ಜೀವನವನ್ನೇ ಅಲ್ಪವಾಗಿಸಿಬಿಡುತ್ತವೆ ಎಂಬುವುದಕ್ಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಒಂದು ಸಣ್ಣ ತಪ್ಪು ನಿರ್ಧಾರ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯ ಸೇರಿ ಇಂದು ಒಂಬತ್ತು ಜೀವಗಳನ್ನು ಬಲಿಪಡೆದಿದೆ. ಸಂಭ್ರಮದ ನಡುವೆ ಸುಳಿದ ಸಾವು ದರ್ಗುಡೆ ಕುಟುಂಬದ ಸದಸ್ಯರು ಶುಕ್ರವಾರದಂದು ದಿಂಡೋರಿಯ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅತ್ಯಂತ ಉತ್ಸಾಹದಿಂದ ತೆರಳಿದ್ದರು. ಸುನಿಲ್ ದರ್ಗುಡೆ (32), ಅವರ ಪತ್ನಿ ರೇಷ್ಮಾ … Continue reading ಒಂದು ‘ಶಾರ್ಟ್‌ಕಟ್’ ತಂದೊಡ್ಡಿದ ಮಹಾದುರಂತ: ನಾಸಿಕ್‌ನಲ್ಲಿ ಒಂದೇ ಕುಟುಂಬದ 9 ಮಂದಿ ಜಲಸಮಾಧಿ!
Copy and paste this URL into your WordPress site to embed
Copy and paste this code into your site to embed