CRIME NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಳೇ ವೈಷಮ್ಯಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ

ಹುಬ್ಬಳ್ಳಿ: ನಗರದಲ್ಲಿ ಹಳೇ ವೈಷಮ್ಯದ ಹಿನ್ನಲೆಯಲ್ಲಿ ಅಣ್ಣನ ಮೇಲೆ ತಮ್ಮನೊಬ್ಬ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದಂತ ಘಟನೆ ನಡೆದಿದೆ. ಹಳೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಮಲ್ಲೇಶ್ ಪೂಜಾರಿ(42) ಎಂಬಾತನ ಮೇಲೆ ತಮ್ಮನೇ ಹಲ್ಲೆ ಮಾಡಿದ್ದಾನೆ. ಚಾಕುವಿನಿಂದ ಇರಿದಂತ ತಮ್ಮ ಪ್ರದೀಪ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಕುವನಿಂದ ಬರೋಬ್ಬರಿ 7 ಬಾರಿ ಅಣ್ಣ ಮಲ್ಲೇಶ್ ಪೂಜಾರಿ ಇರಿದು ಕೊಲ್ಲಲು ತಮ್ಮ ಪ್ರದೀಪ್ ಯತ್ನಿಸಿದ್ದಾನೆ. ಮನೆಯ ಎದುರು ಕುಡಿದ ಅಮಲಿನಲ್ಲಿ … Continue reading CRIME NEWS: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಳೇ ವೈಷಮ್ಯಕ್ಕೆ ಅಣ್ಣನಿಗೆ ಚಾಕುವಿನಿಂದ ಇರಿದ ತಮ್ಮ