SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಶಾಲಾ ಬಾಲಕಿ ಹಿಂಬಾಲಿಸಿ ಬಂದು ಕಿಡಿಗೇಡಿ ಕೀಟಲೆ
ಹಾಸನ: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದೆ. ಶಾಲಾ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದಂತ ಕಿಡಿಗೇಡಿಯೊಬ್ಬ, ಕೀಟಲೆ ಮೆರೆದಿರೋದು ಪೋಷಕರನ್ನು ಆತಂಕಕ್ಕೆ ದೂಡುವಂತೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನವರಿ.17ರಂದು ನಡೆದಿರುವಂತ ಘಟನೆ ಇದಾಗಿದೆ. 80 ಅಡಿ ರಸ್ತೆಯಲ್ಲಿದ್ದಂತ ಮನೆಯೊಂದರ ಬಳಿಯಲ್ಲಿ ಬಾಲಕಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದಂತ ಕಿಡಿಗೇಡಿಯೊಬ್ಬ, ಕೀಟಲೆ ಮೆರೆದಿರೋದು ಬೆಚ್ಚಿ ಬೀಳುವಂತೆ ಮಾಡಿದೆ. ಶನಿವಾರದಂದು ಶಾಲೆ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದಂತ 9ನೇ ತರಗತಿ ಬಾಲಕಿ ಇನ್ನೇನು ಮನೆ … Continue reading SHOCKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಶಾಲಾ ಬಾಲಕಿ ಹಿಂಬಾಲಿಸಿ ಬಂದು ಕಿಡಿಗೇಡಿ ಕೀಟಲೆ
Copy and paste this URL into your WordPress site to embed
Copy and paste this code into your site to embed