BREAKING: ಪಾಟ್ನಾದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಆಸ್ಪತ್ರೆಗೆ ನುಗ್ಗಿ ‘ಗ್ಯಾಂಗ್ ಸ್ಟರ್’ನನ್ನು ಭೀಕರ ಹತ್ಯೆ | WATCH VIDEO

ಪಾಟ್ನ: ದೇಶದಲ್ಲೇ ಬೆಚ್ಚಿ ಬೀಳಿಸು ಕೃತ್ಯ ಎನ್ನುವಂತೆ ಆಸ್ಪತ್ರೆ ವಾರ್ಡ್ ಗೆ ನುಗ್ಗಿ ಗ್ಯಾಂಗ್ ಸ್ಟರ್ ನನ್ನು ಭೀಕರವಾಗಿ ಗುಂಡಿಕ್ಕಿ ಹತ್ಯೆ ಮಾಡಿರುವಂತ ಘಟನೆ ಪಾಟ್ನಾದಲ್ಲಿ ನಡೆದಿದೆ. ಗನ್ ಹಿಡಿದು ಆಸ್ಪತ್ರೆಯ ಐಸಿಯು ವಾರ್ಡ್ ಒಳಗೆ ನುಗ್ಗಿದಂತ ಹಂತಕರು, ಅಲ್ಲಿದ್ದಂತ ಗ್ಯಾಂಗ್ ಸ್ಟರ್ ಒಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿರುವಂತ ಘಟನೆ ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಪಾಟ್ನಾದಾ ಪರಾಸ್ ಆಸ್ಪತ್ರೆಯ ವಾರ್ಡ್ ನಂ 209ರಲ್ಲಿ ಗ್ಯಾಂಗ್ ಸ್ಟರ್ ಆಗಿದ್ದಂತ ಚಂದನ್ ಮಿಶ್ರಾ ಎಂಬಾತ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ … Continue reading BREAKING: ಪಾಟ್ನಾದಲ್ಲಿ ಬೆಚ್ಚಿ ಬೀಳಿಸೋ ಘಟನೆ: ಆಸ್ಪತ್ರೆಗೆ ನುಗ್ಗಿ ‘ಗ್ಯಾಂಗ್ ಸ್ಟರ್’ನನ್ನು ಭೀಕರ ಹತ್ಯೆ | WATCH VIDEO