ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ

ಬಳ್ಳಾರಿ: ರಾಜ್ಯದಲ್ಲೊಂದು ಶಾಕಿಂಗ್ ಘಟನೆ ಎನ್ನುವಂತೆ ಎರಡು ತಿಂಗಳ ಹೆಣ್ಣು ಮಗುವನ್ನು ಹಸುಳೆ ಎಂದು ಕೂಡ ನೋಡದೇ, ಪಾಪಿ ತಾಯಿಯೊಬ್ಬಳು ಕಾಲುವೆಗೆ ಎಸೆದು ಕೊಲೆ ಮಾಡಿರುವಂತ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ ನಲ್ಲಿ  ಎರಡು ತಿಂಗಳ ಹಸುಗೂಸನ್ನು ಹೆಣ್ಣು ಮಗು ಎನ್ನುವ ಕಾರಣಕ್ಕೆ ಕಾಲುವೆಗೆ ಎಸೆದು ತಾಯಿ ಕೊಂದಿದ್ದಾರೆ. ಹಸುಗೂಸನ್ನು ಕಾಲುವೆಗೆ ಎಸೆದಂತ ಪಾಪಿ ತಾಯಿ ಪ್ರಿಯಾಂಕಾ ದೇವಿ ಎಂಬುವರು ಆಗಿದ್ದಾರೆ. ಈಕೆಯ ಪತಿ ಸೂರಜ್ ಕುಮಾರ್ ಖಾಸಗಿ ಕಂಪನಿಯೊಂದರಲ್ಲಿ ಸೂಪರ್ ವೈಸರ್ … Continue reading ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ