BIGG NEWS: ದೇವನಹಳ್ಳಿ ಏರ್‌ ಪೋರ್ಟ್‌ ಬಳಿ ಭೀಕರ ಸರಣಿ ಅಪಘಾತ; ಬಿಎಂಡಬ್ಲ್ಯೂ ಸೇರಿ 7 ಕಾರುಗಳಿಗೆ ಟಿಪ್ಪರ್‌ ಡಿಕ್ಕಿ; ಸಂಪೂರ್ಣ ಜಖಂ

ಚಿಕ್ಕಬಳ್ಳಾಪುರ: ಬೆಂಗಳುರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಏರ್‌ ಪೋರ್ಟ್‌ ಬಳಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿ 7 ಕಾರುಗಳಿಗೆ ಡಿಕ್ಕಿ ಹೊಡೆದಿದ್ದು ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಿಎಂಡಬ್ಲ್ಯೂ, ಸ್ಯಾಂಟ್ರೋ, ಎಟಿಯೋಸ್ ಲಿವಾ, ಸ್ವಿಫ್ಟ್, ಇಂಡಿಕಾ, ಥಾರ್ ಕಾರುಗಳಿಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದಿದೆ. ಬೆಂಗಳೂರು ಕಡೆಯಿಂದ ದೇವನಹಳ್ಳಿ ಕಡೆಗೆ ಬರ್ತಿದ್ದ ಟಿಪ್ಪರ್ ಲಾರಿ ಸಿಗ್ನಲ್‍ನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಒಂದಕ್ಕೊಂದು ಕಾರುಗಳು ಪರಸ್ಪರ ಹಿಂಬದಿಯಿಂದ ಡಿಕ್ಕಿಯಾಗಿ 7 ಕಾರುಗಳ ಮುಂಭಾಗ … Continue reading BIGG NEWS: ದೇವನಹಳ್ಳಿ ಏರ್‌ ಪೋರ್ಟ್‌ ಬಳಿ ಭೀಕರ ಸರಣಿ ಅಪಘಾತ; ಬಿಎಂಡಬ್ಲ್ಯೂ ಸೇರಿ 7 ಕಾರುಗಳಿಗೆ ಟಿಪ್ಪರ್‌ ಡಿಕ್ಕಿ; ಸಂಪೂರ್ಣ ಜಖಂ