BIG NEWS: ತುಮಕೂರಿನಲ್ಲಿ ದೇವಸ್ಥಾನ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ; ಮಹಿಳೆ ಸೇರಿ ಇಬ್ಬರ ಹತ್ಯೆ

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಮಿಡಿಗೇಶಿ ಗ್ರಾಮದಲ್ಲಿ ದೇವಸ್ಥಾನ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಹಿಳೆ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. BIG NEWS: ಸೀರೆಯ ಮೇಲೆ ಕೋಟ್ ಧರಿಸಲು ಹೇಳಿದ ಕೇರಳ ಶಾಲಾ ಶಿಕ್ಷಕಿ; ತಾರತಮ್ಯದ ಆರೋಪ ಹೊರಿಸಿ ಕೆಲಸಕ್ಕೆ ರಾಜೀನಾಮೆ 48 ವರ್ಷದ ರಾಮಾಂಜನೇಯ ಹಾಗೂ 36 ವರ್ಷದ ಶಿಲ್ಪಾ ಕೊಲೆಯಾದವರು . ಘಟನೆಯಲ್ಲಿ ಮಲ್ಲಿಕಾರ್ಜುನಯ್ಯ ಎಂಬುವರಿಗೂ ಕೂಡ ಗಂಭೀರ ಗಾಯಗಳಾಗಿವೆ.ಮಿಡಿಗೇಶಿ ಗ್ರಾಮದ … Continue reading BIG NEWS: ತುಮಕೂರಿನಲ್ಲಿ ದೇವಸ್ಥಾನ ಜಾಗದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ; ಮಹಿಳೆ ಸೇರಿ ಇಬ್ಬರ ಹತ್ಯೆ