BIGG NEWS : ಕಾರ್ಕಳದಲ್ಲಿ ಶಾಲಾ ಪ್ರವಾಸಕ್ಕೆ ತೆರಳಿದ ಬಸ್‌ ಪಲ್ಟಿ : ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಾಯ

ಕಾರ್ಕಳ : ಬೆಳ್ಳಂಬೆಳಗ್ಗೆ ಶಾಲಾ ಪ್ರವಾಸಕ್ಕೆ ತೆರಳುವ ಬಸ್‌ ಮಗುಚಿ ಬಿದ್ದು, ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ. BIGG NEWS : 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಹಾವೇರಿಯ ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಧರ್ಮಸ್ಥಳ ಮತ್ತು ಕಾರ್ಕಳ ರಾಜ್ಯ ಹೆದ್ದಾರಿಯ ನಲ್ಗೂರು ಸಮೀಪ ಪಾಜೆ ಗುಡ್ಡೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸದ ಬಸ್‌ ಮಗುಚಿ ಬಿದ್ದಿದ್ದು ಬಸ್ಸಿನಲ್ಲಿದ್ದ ಓರ್ವ ಶಿಕ್ಷಕಿ ಹಾಗೂ ಹಲವು … Continue reading BIGG NEWS : ಕಾರ್ಕಳದಲ್ಲಿ ಶಾಲಾ ಪ್ರವಾಸಕ್ಕೆ ತೆರಳಿದ ಬಸ್‌ ಪಲ್ಟಿ : ಓರ್ವ ಶಿಕ್ಷಕಿ ಸೇರಿ ಹಲವರಿಗೆ ಗಾಯ