ಸಾಗರದಲ್ಲೊಂದು 50 ವರ್ಷವೇ ಕಳೆದರು ‘ಟಾರ್’ ಕಾಣದ ರಸ್ತೆ: ‘ಡಾಂಬಾರೀಕರಣ’ಕ್ಕೆ ನಿವಾಸಿಗಳ ಒತ್ತಾಯ

ಶಿವಮೊಗ್ಗ: ರಸ್ತೆಯಲ್ಲೆಲ್ಲ ಕಲ್ಲು. ಕೆಂಪು ಮಣ್ಣು. ವಾಹನ ಹೋದ್ರೆ ಸಾಕು ಧೂಳೋ, ಧೂಳು. ಹಳ್ಳಿಯ ಕಚ್ಚಾ ರಸ್ತೆಗೂ ಕಡೆಯಾಗಿರೋ ರೋಡಲ್ಲಿ ಕಲ್ಲುಗಳೆದ್ದು ಎಡವಿ ಬೀಳುವಂತಿವೆ. ರಾತ್ರಿ ಹೊತ್ತಲ್ಲಿ ತಲೆ ಬಗ್ಗಿಸಿಯೇ ಆ ರೋಡಲ್ಲಿ ನಡಿಬೇಕು. ಇದರ ಜೊತೆಗೆ ಚರಂಡಿ ತುಂಬಿ ಸೊಳ್ಳೆ ಕಾಟ. ಸರಾಗವಾಗಿ ಚರಂಡಿ ನೀರು ಹರಿಯದೇ ಡೆಂಗ್ಯೂ, ಮಲೇರಿಯಾ ರೋಗ ಬರೋ ಆತಂಕದಲ್ಲಿ ಆ ರಸ್ತೆಯ ಜನರಿದ್ದಾರೆ. ಇದು ಬೇರೆಲ್ಲೂ ಅಲ್ಲ, ಸಾಗರ ನಗರದ ಎಸ್.ಎನ್ ನಗರದ ರಸ್ತೆಯೊಂದರ ದುಸ್ಥಿತಿ. ಶಿವಮೊಗ್ಗ ಜಿಲ್ಲೆಯ ಸಾಗರ … Continue reading ಸಾಗರದಲ್ಲೊಂದು 50 ವರ್ಷವೇ ಕಳೆದರು ‘ಟಾರ್’ ಕಾಣದ ರಸ್ತೆ: ‘ಡಾಂಬಾರೀಕರಣ’ಕ್ಕೆ ನಿವಾಸಿಗಳ ಒತ್ತಾಯ