Guinness World Record: ಕಿವಿಯಲ್ಲಿ 7.12 ಇಂಚು ಉದ್ದ ಕೂದಲನ್ನು ಬೆಳೆಸುವ ಮೂಲಕ ಗಿನ್ನಿಸ್ ದಾಖಲೆ ಬರೆದ ನಿವೃತ್ತ ಶಿಕ್ಷಕ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಜನರು ವಿನೂತವಾಗಿ ಗಿನ್ನಿಸ್ ದಾಖಲೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕೈ ಉಗುರುಗಳನ್ನು ಉದ್ದವಾಗಿ ಬೆಳೆಸುವುದು, ಉದ್ದದ ನಾಲಿಗೆ, ಕೂದಲು, ಎತ್ತರ ಹೀಗೆ ಅನೇಕ ಬಗೆಯ ದಾಖಲೆ ಬರೆದಿದ್ದಾರೆ. ಇದೀಗ ಶಿಕ್ಷಕರೋರ್ವರು ಕಿವಿಯಲ್ಲಿನ ಕೂದಲನ್ನು ಉದ್ದವಾಗಿ ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ. ಮೈಸೂರಿನ ಟಿ.ನರಸೀಪುರದಲ್ಲಿ ಮತ್ತೆ ಚಿರತೆ ದಾಳಿ: ಮನೆ ಮುಂದೆ ಕುಳಿತಿದ್ದ ಯುವತಿಗೆ ಗಾಯ ತಮಿಳುನಾಡಿನ ಆಂಟೋನಿ ವಿಕ್ಟರ್ ಎಂಬೆಸರಿನ ಭಾರತದ ನಿವೃತ್ತ ಶಿಕ್ಷಕರೊಬ್ಬರು ಕಿವಿಯಲ್ಲಿ ಉದ್ದನೆಯ ಕೂದಲನ್ನು … Continue reading Guinness World Record: ಕಿವಿಯಲ್ಲಿ 7.12 ಇಂಚು ಉದ್ದ ಕೂದಲನ್ನು ಬೆಳೆಸುವ ಮೂಲಕ ಗಿನ್ನಿಸ್ ದಾಖಲೆ ಬರೆದ ನಿವೃತ್ತ ಶಿಕ್ಷಕ!