ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ಸರ್ಕಾರದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ ಮಾಡಿರುವುದಾಗಿ ಮಾಹಿತಿಯನ್ನು ಸಚಿವ ಎಂ.ಬಿ ಪಾಟೀಲ್ ಹಂಚಿಕೊಂಡಿದ್ದಾರೆ. ನಮ್ಮ ಸರ್ಕಾರದ ಉದ್ಯಮಸ್ನೇಹಿ ವಾತಾವರಣ ಹಾಗೂ ನೂತನ ಕೈಗಾರಿಕಾ ನೀತಿಗಳು ಚಮತ್ಕಾರ ಮಾಡುತ್ತಿವೆ. ಕಳೆದ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗಗಳು ಸೃಷ್ಟಿಯಾಗಿರುವುದು ಇದಕ್ಕೆ ಸ್ಪಷ್ಟ ಸಾಕ್ಷಿ. ಇನ್ನೂ1,886 ಯೋಜನೆಗಳಿಂದ 6,92,545 ಉದ್ಯೋಗಾವಕಾಶಗಳು ನಿರೀಕ್ಷೆಯಲ್ಲಿದ್ದು, ಇದು ಕರ್ನಾಟಕದ ವೇಗವಾದ ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ 67 ಯೋಜನೆಗಳು ಯಶಸ್ವಿಯಾಗಿ … Continue reading ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯ 2.5 ವರ್ಷಗಳಲ್ಲಿ ದಾಖಲೆಯ 93,925 ಉದ್ಯೋಗ ಸೃಷ್ಟಿ