SHOCKING: ರಾಜ್ಯದಲ್ಲೊಂದು ಅಪರೂಪದ ಆಪರೇಷನ್: ಕಣ್ಣಿನಲ್ಲಿದ್ದ 10 ಸೆ.ಮೀ ಜೀವಂತ ಹುಳು ತೆಗೆದ ವೈದ್ಯರು

ಮಡಿಕೇರಿ: ರಾಜ್ಯದಲ್ಲಿ ವೈದ್ಯರು ಅಪರೂಪದ ಆಪರೇಷನ್ ಮಾಡಿದ್ದಾರೆ. ವ್ಯಕ್ತಿಯೊಬ್ಬರ ಕಣ್ಣಿನಲ್ಲಿದ್ದಂತ 10 ಸೆಂಟಿ ಮೀಟರ್ ಜೀವಂತ ಹುಳುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ. ಮಡಿಕೇರಿಯಲ್ಲಿ ವೈದ್ಯರಿಂದ ಅಪರೂಪದ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕ ಕಣ್ಣಿನಲ್ಲಿದ್ದ ಹುಳುವನ್ನು ವೈದ್ಯರು ಹೊರ ತೆಗೆದಿದ್ದಾರೆ. ಸುಮಾರು 10 ಸೆಂಟಿ ಮೀಟರ್ ಗೂ ಉದ್ದ ಜೀವಂತ ಹುಳು ಇತ್ತು ಎಂಬುದಾಗಿ ತಿಳಿದು ಬಂದಿದೆ. ಕಣ್ಣಿನಲ್ಲಿ ತುರಿಕೆ ಎಂದು ವ್ಯಕ್ತಿ ಚಿಕಿತ್ಸೆಗೆ ಆಗಮಿಸಿದ್ದರು. ಪರೀಕ್ಷೆ ವೇಳೆ ಕಣ್ಣಿನ ಬಿಳಿ ಭಾಗದ ಪೊರೆಯಲ್ಲಿ … Continue reading SHOCKING: ರಾಜ್ಯದಲ್ಲೊಂದು ಅಪರೂಪದ ಆಪರೇಷನ್: ಕಣ್ಣಿನಲ್ಲಿದ್ದ 10 ಸೆ.ಮೀ ಜೀವಂತ ಹುಳು ತೆಗೆದ ವೈದ್ಯರು