ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ

ಶಿವಮೊಗ್ಗ: ರಾಜ್ಯದಲ್ಲಿ ಹತ್ತಾರು, ನೂರಾರು ಕಲಾವಿದರ ನಡುವೆ ಅಪರೂಪದ ಡೊಳ್ಳು ಕಲಾವಿದ ಇವರು. ತಮ್ಮ ಜೀವನವನ್ನೇ ಡೊಳ್ಳು ಪ್ರದರ್ಶನಕ್ಕೆ ಮುಡುಪಾಗಿಟ್ಟಿರುವಂತ ಇವರು, ತಮ್ಮ ಕಲೆಯನ್ನು ಪ್ರದರ್ಶಿಸಿದ್ದು ಮಾತ್ರ ರಾಜ್ಯವಷ್ಟೇ ಅಲ್ಲ, ಹೊರ ರಾಜ್ಯ, ವಿದೇಶಗಳಲ್ಲಿ. ಮಾಜಿ ಸಿಎಂ ದಿವಂಗದ ಎಸ್ ಬಂಗಾರಪ್ಪ ಅವರ ಪ್ರೋತ್ಸಾಹಕ್ಕೆ ಹುರಿದುಂಬಿ ನೀಡಿದ್ದು ಮಾತ್ರ ನೂರಾರು ಡೊಳ್ಳು ಪ್ರದರ್ಶನ. ಆ ಕಲಾವಿದ ಯಾರು.? ಅಂತಹ ಸಾಧನೆ ಏನು ಎನ್ನುವ ಬಗ್ಗೆ ಮುಂದೆ ಓದಿ. ನೀವೇ ಶಾಕ್ ಆಗ್ತೀರಿ. ಹೌದು.. ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ … Continue reading ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ