ರಾಜ್ಯದಲ್ಲೊಂದು ಪವರ್ ಪುಲ್ ಶನೀಶ್ವರ ದೇವಾಲಯ: ಕಷ್ಟಗಳು ಪರಿಹಾರ ಗ್ಯಾರಂಟಿ ಎನ್ನುತ್ತಿದ್ದಾರೆ ಭಕ್ತರು

ಶಿವಮೊಗ್ಗ: ರಾಜ್ಯದ ಹಲವೆಡೆ ಶನೀಶ್ವರ ದೇವಾಲಯಗಳಿರಬಹುದು. ನೀವುಗಳು ಭೇಟಿ ಕೂಡ ನೀಡಿರಬೇಹುದು. ಆದರೇ ಅದಕ್ಕಿಂತಲೂ ಭಾರೀ ಪವರ್ ಪುಲ್ ದೇವಾಲ ಅನ್ನೋದು ಭಕ್ತರ ನಂಬಿಕೆ. ಇಲ್ಲಿಗೆ ಭೇಟಿ ನೀಡಿ ತಮ್ಮ ಕಷ್ಟ ನಿವಾರಣೆಯ ಕೋರಿಕೆ ಮಾಡಿದ್ರೆ ನಿವಾರಣೆ ಗ್ಯಾರಂಟಿ ಅನ್ನೋದು ಹಲವರ ಮಾತು. ಹಾಗಾದ್ರೆ ಅದೆಲ್ಲಿದೆ? ಏನು ಅದರ ಮಹತಾತ್ಮೆ ಅಂತ ಮುಂದೆ ಓದಿ. ಹೌದು.. ಹೀಗೊಂದು ಪವರ್ ಪುಲ್ ಶನೇಶ್ವರ ದೇವಾಲಯ ಇರೋದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣಪಗಾರು ಗ್ರಾಮದ ಕಂಚಿಗದ್ದೆಯಲ್ಲಿ. ಶ್ರೀ ಕ್ಷೇತ್ರ … Continue reading ರಾಜ್ಯದಲ್ಲೊಂದು ಪವರ್ ಪುಲ್ ಶನೀಶ್ವರ ದೇವಾಲಯ: ಕಷ್ಟಗಳು ಪರಿಹಾರ ಗ್ಯಾರಂಟಿ ಎನ್ನುತ್ತಿದ್ದಾರೆ ಭಕ್ತರು