ಮಂಡ್ಯದಲ್ಲಿ ತಾವರೆ ಹೂವು ಕೊಯ್ಯಲು ಕೆರೆಗೆ ಇಳಿದ ವ್ಯಕ್ತಿ ನಾಪತ್ತೆ: ನೀರಲ್ಲಿ ಮುಳುಗಿ ಸಾವಿನ ಶಂಕೆ

ಮಂಡ್ಯ: ಜಿಲ್ಲೆಯಲ್ಲಿ ತಾವರೆ ಹೂವನ್ನು ಕೊಯ್ಯಲು ಕೆರೆಗೆ ಇಳಿದಿದ್ದಂತ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾನೆ. ಆತ ನೀರಲ್ಲಿ ಮುಳುಗಿ ಸಾವನ್ನಪ್ಪಿರುವಂತ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕಹೊಸಗಾವಿ ಗ್ರಾಮದ ಬಳಿಯಲ್ಲಿನ ಕೆರೆಯಲ್ಲಿ ತಾವರೆ ಹೂವನ್ನು ಕೊಯ್ಯಲು ತುಮಕೂರು ಮೂಲದ ಶಶಿಕುಮಾರ್ ಎಂಬಾತ ಇಳಿದಿದ್ದನು. ಆದರೇ ಹೀಗೆ ಕೆರೆಯಲ್ಲಿ ಇಳಿದಿದ್ದಂತ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಕಾರಣ ಮೂರು ದಿನಗಳ ಹಿಂದೆ ಕೆರೆಯ ಬಳಿಯಲ್ಲಿ ನಿಲ್ಲಿಸಿರುವಂತ ಬೈಕ್ ಅಲ್ಲಿಯೇ ಇದೆ. ಈ ಹಿನ್ನಲೆಯಲ್ಲಿ … Continue reading ಮಂಡ್ಯದಲ್ಲಿ ತಾವರೆ ಹೂವು ಕೊಯ್ಯಲು ಕೆರೆಗೆ ಇಳಿದ ವ್ಯಕ್ತಿ ನಾಪತ್ತೆ: ನೀರಲ್ಲಿ ಮುಳುಗಿ ಸಾವಿನ ಶಂಕೆ