‘ವ್ಯಕ್ತಿ ಶಾಶ್ವತವಲ್ಲ, ಚಿಂತನೆಗಳು ಶಾಶ್ವತ’ : ‘ಸಿದ್ದೇಶ್ವರ ಶ್ರೀ’ ನಿಧನಕ್ಕೆ ವಿರೇಂದ್ರ ಹೆಗ್ಗಡೆ ಸಂತಾಪ

ವಿಜಯಪುರ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಹಲವು ಗಣ್ಯರು ಸಂತಾಫ ಸೂಚಿಸಿದ್ದಾರೆ. ಇದೀಗ ಸಿದ್ದೇಶ್ವರ ಶ್ರೀ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ.ವಿರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಡಿ.ವಿರೇಂದ್ರ ಹೆಗ್ಗಡೆ ಪೂಜ್ಯ ಸಿದ್ದೇಶ್ವರ ಶ್ರೀಗಳು ಸರಳವಾಗಿ ಜೀವಿಸಿ ಅತ್ಯಂತ ಎತ್ತರಕ್ಕೇರಿದ ಧೀಮಂತರು. ಪೂಜ್ಯರ ನಿಧನದಿಂದಾಗಿ ಜ್ಯೇಷ್ಠ ಚಿಂತಕರೊಬ್ಬರನ್ನು ಶ್ರೇಷ್ಠ ಮಹಾತ್ಮರನ್ನು ಕಳೆದುಕೊಂಡಂತಾಗಿದೆ. ವ್ಯಕ್ತಿ ಶಾಶ್ವತವಲ್ಲ ಆದರೆ ಚಿಂತನೆಗಳು ಶಾಶ್ವತ ಎಂಬಂತೆ ಪೂಜ್ಯ ಶ್ರೀಗಳ ಚಿಂತನೆಗಳು ಸದಾ ನಮ್ಮೊಂದಿಗೆ ಇರಲೆಂದು … Continue reading ‘ವ್ಯಕ್ತಿ ಶಾಶ್ವತವಲ್ಲ, ಚಿಂತನೆಗಳು ಶಾಶ್ವತ’ : ‘ಸಿದ್ದೇಶ್ವರ ಶ್ರೀ’ ನಿಧನಕ್ಕೆ ವಿರೇಂದ್ರ ಹೆಗ್ಗಡೆ ಸಂತಾಪ