ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನ

ದೊಡ್ಡಬಳ್ಳಾಪುರ: ತಾನೇ ಸೇರಿದಂತ ಸಿಗರೇಟ್ ತುಂಡಿನಲ್ಲಿ ಬೆಂಕಿ ಹಾರಿಸದೇ ಬಿಸಾಕಿದ್ದರಿಂದ ಅದೇ ಕಿಡಿಯಿಂದ ಮನೆ ಹೊತ್ತಿಕೊಂಡು, ವ್ಯಕ್ತಿಯೊಬ್ಬ ಸಜೀವದಹನವಾಗಿರುವಂತ ಘಟನೆ ದೊಡ್ಡಬಳ್ಳಆಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಮಂಗಲ ಕಾಲೋನಿಯ ಉದಯ್ ಕುಮಾರ್(40) ಧೂಮಪಾನಿಯಾಗಿದ್ದರು. ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಕುಡಿತದ ಅಮಲಿನಲ್ಲಿ ಸಿಗರೇಟ್ ಸೇದಿ, ಉಳಿದ ತುಂಡನ್ನು ಅಲ್ಲೇ ಎಸೆದಿದ್ದಾನೆ. ಈ ತುಂಡು ಮನೆಯಲ್ಲಿದ್ದಂತ ಬಟ್ಟೆಯ ರಾಶಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಸಿಗರೇಟ್ ತುಂಡಿನಿಂದ ಹೊತ್ತಿಕೊಂಡ ಬೆಂಕಿ ಮನೆಯನ್ನು ಆವರಿಸಿ  ಹೊತ್ತಿಕೊಂಡು ಉರಿದಿದೆ. ತಾನೇ ಸೇದಿದಂತ … Continue reading ತಾನೇ ಸೇದಿ ಬಿಸಾಕಿದ್ದ ಸಿಗರೇಟ್ ತುಂಡಿನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವದಹನ