WATCH VIDEO: ಭೌತಶಾಸ್ತ್ರದ ಪ್ರಶ್ನೆಗೆ ಉತ್ತರವಾಗಿ ಬಾಲಿವುಡ್ ಹಾಡು ಬರೆದ ವಿದ್ಯಾರ್ಥಿ… ಪ್ರಶ್ನೆ‌ ಪತ್ರಿಕೆಯ ವಿಡಿಯೋ ವೈರಲ್

ಪಾಕಿಸ್ತಾನ: ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ರೆ, ಅದಕ್ಕೆ ಸಂಬಂಧಿಸಿದ ಏನಾದ್ರೂ ಉತ್ತರ ಬರೆದಿರುವುದು ಅಥವಾ ಪ್ರಶ್ನೆಯನ್ನೇ ಉಲ್ಟಾ-ಪಲ್ಟಾ ಮಾಡಿ ಬರೆದಿರುವುದನ್ನು ಕೇಳಿರುತ್ತೇವೆ. ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿ ಭೌತಶಾಸ್ತ್ರದ ಪ್ರಶ್ನೆಯೊಂದಕ್ಕೆ ಬಾಲಿವುಡ್ ಹಾಡೊಂದನ್ನು ಬರೆದಿರುವ ಪ್ರಶ್ನೆ ಪತ್ರಿಕೆ ವೈರಲ್‌ ಆಗುತ್ತಿದೆ. ಇದನ್ನು ಪಾಕಿಸ್ತಾನದ ವಿದ್ಯಾರ್ಥಿಯೊಬ್ಬರು ಬರೆದಿದ್ದು, ಭೌತಶಾಸ್ತ್ರದ ಪತ್ರಿಕೆಯಲ್ಲಿ ಅಂತಹ ಇನ್ನೂ ಕೆಲವು ವಿಷಯಗಳನ್ನು ಬರೆದಿದ್ದಾರೆ. ಅದನ್ನು ಓದಿದ ನಂತರ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಶಿಕ್ಷಕ ಪ್ರಶ್ನೆ ಪತ್ರಿಕೆಯನ್ನು ಓದುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯು … Continue reading WATCH VIDEO: ಭೌತಶಾಸ್ತ್ರದ ಪ್ರಶ್ನೆಗೆ ಉತ್ತರವಾಗಿ ಬಾಲಿವುಡ್ ಹಾಡು ಬರೆದ ವಿದ್ಯಾರ್ಥಿ… ಪ್ರಶ್ನೆ‌ ಪತ್ರಿಕೆಯ ವಿಡಿಯೋ ವೈರಲ್