ಬೆಂಗಳೂರು ವಕೀಲರ ಸಂಘದ ಮೇಯೋ ಹಾಲ್ ವಿಭಾಗಕ್ಕೆ ಎ.ಪಿ.ನಟೇಶ್ ಆಯ್ಕೆ

ಬೆಂಗಳೂರು : ಬೆಂಗಳೂರು ವಕೀಲರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಪುನರಾಯ್ಕೆಯಾಗಿದ್ದಾರೆ. ಇನ್ನೂ ವಕೀಲರ ಸಂಘದ ಮೇಯೋ ಹಾಲ್ ವಿಭಾಗಕ್ಕೆ ನಟೇಶ್ ಆಯ್ಕೆಯಾಗಿದ್ದಾರೆ. ಮೆಯೋ ಹಾಲ್ ವಿಭಾಗದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಟೇಶ್.ಎ.ಪಿ., ಮೋಹನ್.ಕೆ., ಗುಣಶೇಖರ್.ಡಿ, ಹಿತೇಶ್ ಕುಮಾರ್, ಭಕ್ತವತ್ಸಲ ಆಯ್ಕೆಯಾಗಿದ್ದಾರೆ. ಮಹಿಳಾ ಸಮಿತಿಗೆ ರವೀಲ ಕೆ.ವಿ., ಉದೀತ ರಮೇಶ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಸೇರಿ 38 ಹುದ್ದೆಗಳಿಗೆ 180 ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಬೆಂಗಳೂರು ಜನತೆ ಗಮನಕ್ಕೆ: ಫೆ.18ರ … Continue reading ಬೆಂಗಳೂರು ವಕೀಲರ ಸಂಘದ ಮೇಯೋ ಹಾಲ್ ವಿಭಾಗಕ್ಕೆ ಎ.ಪಿ.ನಟೇಶ್ ಆಯ್ಕೆ