BIGG NEWS: ಜನರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ; ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ

ಬೆಂಗಳೂರು: ಈಗಾಗಲೇ ಭಾರತದಲ್ಲಿ ಜಿ ಸೇವೆ ಆರಂಭವಾಗಿದೆ. ಇದೀಗ ಜನರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಲಾಗಿದೆ. ‘ಅಮಿತ್ ಶಾ’ ಬರ್ತಾರೆ ಎಂದು ವಿಧಾನಸಭೆ ಕಲಾಪ ಮೊಟಕುಗೊಳಿಸಿದ್ರು : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ   ರಾಜ್ಯದಲ್ಲಿ ಬೆಂಗಳೂರಿನ ನಂತರ ಬಹುನಿರೀಕ್ಷಿತ 5ಜಿ ಸೇವೆಗೆ ಚಾಲನೆ ದೊರೆತ ರಾಜ್ಯದ ಎರಡನೇ ನಗರ ಎಂಬ ಹೆಗ್ಗಳಿಕೆ ಇದೀಗ ಮೈಸೂರಿಗೆ ದೊರೆತಿದೆ. ಮೈಸೂರು ಜೊತೆ ದೇಶದ ಇತರೆ 11 ನಗರಗಳಾದ ಲಖನೌ, … Continue reading BIGG NEWS: ಜನರಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್‌ ; ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ