ಇವತ್ತಿನಿಂದ ನನ್ನ ಜೀವನದಲ್ಲಿ ‘ಹೊಸ ಅಧ್ಯಾಯ’ ಶುರುವಾಗಿದೆ : ಸಂಸದೆ ಸುಮಲತಾ ಅಂಬರೀಷ್

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತಿ ದೊಡ್ಡ ಬೆಳವಣಿಗೆಯಾಗಿದ್ದು ಸಂಸದೀಯ ಸುಮಲತಾ ಅಂಬರೀಶ್ ಅವರು ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು ಆದರೆ ಈ ಬಾರಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು ಇಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಸ್ತಿ ಮೌಲ್ಯ 20 ಕೋಟಿ ಘೋಷಣೆ ಅದಕ್ಕೂ ಮುಂಚೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿರುವ ಅಂಬರೀಶ್ ಅವರ ಸಮಾಧಿಗೆ ಭೇಟಿ ನೀಡಿ ಪೂರಿ ಸಲ್ಲಿಸಿದ … Continue reading ಇವತ್ತಿನಿಂದ ನನ್ನ ಜೀವನದಲ್ಲಿ ‘ಹೊಸ ಅಧ್ಯಾಯ’ ಶುರುವಾಗಿದೆ : ಸಂಸದೆ ಸುಮಲತಾ ಅಂಬರೀಷ್