ಬೆಂಗಳೂರಿನ ಸರ್ಜಾಪುರದಲ್ಲಿ ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ನೂತನ ಶಾಖೆ ಆರಂಭ
ಬೆಂಗಳೂರು : ಕೇಶ ಹಾಗೂ ತ್ವಚೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’, ಭಾರತ ಹಾಗೂ ಜಾಗತಿಕವಾಗಿ 100ಕ್ಕೂ ಹೆಚ್ಚು ಕ್ಲಿನಿಕ್ಗಳನ್ನು ಹೊಂದುವ ಮೂಲಕ ತನ್ನ ವಿಸ್ತರಣಾ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಸಾಧನೆಯ ಭಾಗವಾಗಿ, ಸಂಸ್ಥೆಯು ತನ್ನ ನೂತನ ಶಾಖೆಯನ್ನು ಬೆಂಗಳೂರಿನ ಸರ್ಜಾಪುರದಲ್ಲಿ ಭಾನುವಾರ ಭವ್ಯವಾಗಿ ಉದ್ಘಾಟಿಸಿದೆ. ಈ ವಿಸ್ತರಣೆಯು ಕೇವಲ ಸಾಂಖ್ಯಿಕ ಸಾಧನೆಯಲ್ಲ, ಬದಲಾಗಿ ವಿಶ್ವದರ್ಜೆಯ ಕೇಶ ಹಾಗೂ ತ್ವಚೆಯ ಸೌಂದರ್ಯ ಚಿಕಿತ್ಸೆಗಳನ್ನು ಬಯಸುವ ಲಕ್ಷಾಂತರ ಜನರಿಗೆ … Continue reading ಬೆಂಗಳೂರಿನ ಸರ್ಜಾಪುರದಲ್ಲಿ ‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ ನೂತನ ಶಾಖೆ ಆರಂಭ
Copy and paste this URL into your WordPress site to embed
Copy and paste this code into your site to embed