ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ‘ಹೆಚ್‌ಐವಿ’ ರಕ್ತ ಚುಚ್ಚಿದ ಕಿರಾತಕ: ಅವಮಾನ ತಾಳಲಾರದೆ ಯುವತಿ ಆತ್ಮಹತ್ಯೆ

ಹೈದರಾಬಾದ್: ಪ್ರೀತಿ ಹಾಗೂ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಯುವತಿಯೊಬ್ಬಳ ದೇಹಕ್ಕೆ ‘ಹೆಚ್‌ಐವಿ’ (HIV) ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ಹರಿಸಿದ ಘೋರ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಕೃತ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದ 24 ವರ್ಷದ ರಮಣಿ ಎಂಬ ಯುವತಿ ಈಗ ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆಯ ಹಿನ್ನೆಲೆ: ಮೇಡ್ಚಲ್ ಜಿಲ್ಲೆಯ ಅನ್ನೋಜಿಗುಡದ ರಮಣಿಗೆ ಮನೋಹರ್ ಎಂಬ ಯುವಕನ ಪರಿಚಯವಿತ್ತು. ಮನೋಹರ್ ಮದುವೆಯ ಪ್ರಸ್ತಾಪ ಮುಂದಿಟ್ಟಾಗ ರಮಣಿ ಅದನ್ನು ನಿರಾಕರಿಸಿದ್ದಳು. ಇದರಿಂದ … Continue reading ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ‘ಹೆಚ್‌ಐವಿ’ ರಕ್ತ ಚುಚ್ಚಿದ ಕಿರಾತಕ: ಅವಮಾನ ತಾಳಲಾರದೆ ಯುವತಿ ಆತ್ಮಹತ್ಯೆ