ಅಂತ್ಯ ಸಂಸ್ಕಾರದಲ್ಲಿ ಪ್ರೇಯಸಿಯನ್ನೇ ಮದುವೆಯಾದ ಪ್ರೇಮಿ…! ಎಲ್ಲಿ ಗೊತ್ತಾ?
ಮೋರಿಗಾಂವ್: ಪ್ರೀತಿಗೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ. ಈ ಹೇಳಿಕೆಯನ್ನು ಅಸ್ಸಾಂನ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಯುವಕನೊಬ್ಬ ತನ್ನ ಮೃತ ಗೆಳತಿಯನ್ನು ಅವಳ ಅಂತ್ಯಸಂಸ್ಕಾರದ ಸಮಯದಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ. ಶೋಕತಪ್ತ ಪ್ರೇಮಿಯ ದುಃಖದ ವೀಡಿಯೊವನ್ನು ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೊರಿಗಾಂವ್ ನಿವಾಸಿ ಬಿಟುಪನ್ ತಮುಲಿ (27) ಎಂಬಾತ ಚಪರ್ಮುಖ್ ನ ಕೊಸುವಾ ಗ್ರಾಮದ ಪ್ರಾರ್ಥನಾ ಬೋರಾ (24) ಎಂಬಾಕೆಯೊಂದಿಗೆ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದ. ಇತ್ತೀಚೆಗೆ ಪ್ರಾರ್ಥನಾ ಅನಾರೋಗ್ಯಕ್ಕೆ ತುತ್ತಾಗಿ ಗುವಾಹಟಿಯ ಖಾಸಗಿ ಆಸ್ಪತ್ರೆಗೆ … Continue reading ಅಂತ್ಯ ಸಂಸ್ಕಾರದಲ್ಲಿ ಪ್ರೇಯಸಿಯನ್ನೇ ಮದುವೆಯಾದ ಪ್ರೇಮಿ…! ಎಲ್ಲಿ ಗೊತ್ತಾ?
Copy and paste this URL into your WordPress site to embed
Copy and paste this code into your site to embed