Lizards At Home: ಮನೆಯಲ್ಲಿ ಹಲ್ಲಿ ಕಾಟವೇ? ಹಾಗಿದ್ರೆ ಇದನ್ನ ಅನುಸರಿಸಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಮನೆಯ ಗೋಡೆ ಮೇಲೆಲ್ಲ ಹಲ್ಲಿಗಳಿದ್ದರೆ ಕೊಳಕು ಕಾಣುವುದಲ್ಲವೆ? ಆದರೆ ಅವುಗಳ ಇರುವಿಕೆಯನ್ನು ತಪ್ಪಿಸಲು ಸಾಧ್ಯವೇ? ಏನು ಔಷಧ ಹೊಡೆಯುವುದು ಎಂದೆಲ್ಲ ಚಿಂತಿಸಬೇಡಿ. ನೈಸರ್ಗಿಕವಾಗಿಯೆ ಅವುಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಏನು ಮಾಡಬೇಕು ಎಂಬುದಕ್ಕೆ ಇಲ್ಲಿದೆ ವಿವರ ಓದಿ. ಶೀಘ್ರವೇ 2500 ಪ್ರೌಢಶಾಲೆ ಶಿಕ್ಷಕರು, 778 ಪಿಯು ಕಾಲೇಜು ಉಪನ್ಯಾಸಕರ ನೇಮಕಾತಿ – ಸಚಿವ ಬಿ.ಸಿ ನಾಗೇಶ್   ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ದು ಮೂಲೆ ಮೂಲೆಗಳಲ್ಲಿ ಮೊಟ್ಟೆ ಇಡುತ್ತವೆ. ನೋಡುವುದಕ್ಕೂ ಅಸಹ್ಯವಾಗಿದೆ. … Continue reading Lizards At Home: ಮನೆಯಲ್ಲಿ ಹಲ್ಲಿ ಕಾಟವೇ? ಹಾಗಿದ್ರೆ ಇದನ್ನ ಅನುಸರಿಸಿ