24ರ ಹರೆಯದಲ್ಲೇ 40 ಲಕ್ಷ ರೂಪಾಯಿ ಸಂಬಳದ ಕೆಲಸ: ಆದರೂ ಮಗನ ಬಗ್ಗೆ ಪೋಷಕರಲ್ಲಿ ಆತಂಕ!
ಇಂದಿನ ಕಾಲದಲ್ಲಿ ಯುವಜನತೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಸಂಪಾದಿಸುವುದು ದೊಡ್ಡ ವಿಷಯವೇನಲ್ಲ. ಆದರೆ, ಹಳೆಯ ತಲೆಮಾರಿನ ಪೋಷಕರಿಗೆ ಇಂದಿಗೂ ‘ಕೆಲಸ’ ಎಂದರೆ ಬೆಳಿಗ್ಗೆ ಎದ್ದು ತಯಾರಾಗಿ ಕಚೇರಿಗೆ ಹೋಗುವುದು ಎಂದೇ ಅರ್ಥ. ಇದಕ್ಕೆ ಸಾಕ್ಷಿಯೆಂಬಂತೆ 24 ವರ್ಷದ ಯುವಕನೊಬ್ಬ ಎದುರಿಸುತ್ತಿರುವ ವಿಚಿತ್ರ ಸನ್ನಿವೇಶವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಯುವಕ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ರಿಮೋಟ್ ಆಗಿ (ಮನೆಯಿಂದಲೇ ಕೆಲಸ) ಕೆಲಸ ಮಾಡುತ್ತಿದ್ದು, ವಾರ್ಷಿಕವಾಗಿ ಸುಮಾರು 40 ಲಕ್ಷ ರೂಪಾಯಿ … Continue reading 24ರ ಹರೆಯದಲ್ಲೇ 40 ಲಕ್ಷ ರೂಪಾಯಿ ಸಂಬಳದ ಕೆಲಸ: ಆದರೂ ಮಗನ ಬಗ್ಗೆ ಪೋಷಕರಲ್ಲಿ ಆತಂಕ!
Copy and paste this URL into your WordPress site to embed
Copy and paste this code into your site to embed