Video: ಮದುವೆ ಮೆರವಣಿಗೆಯಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದವನಿಗೆ ಕಿಕ್ ಕೊಟ್ಟ ಕುದುರೆ… ಮುಂದಾನಾಯ್ತು ಅಂತಾ ಇಲ್ಲಿ ನೋಡಿ!

ಇತ್ತೀಚೆಗಂತೂ ಸೋಷಿಯಲ್‌ ಮೀಡಿಯಾದಲ್ಲಿ ತಮಾಷೆಯ ವಿಡಿಯೋಗಳು ಬರ್ತಾನೇ ಇರ್ತವೆ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಹೌದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮದುವೆಯ ಮೆರವಣಿಗೆಯೊಂದರಲ್ಲಿ ವಿಶಿಷ್ಟ ರೀತಿಯಲ್ಲಿ ಕುಣಿಯುತ್ತಿರುವುದನ್ನು ಕಾಣಬಹುದು. ಹೀಗೆ ಕುಣಿಯುವಾಗ ಕುದುರೆಯೊಂದು ಕಿಕ್‌ ಕೊಟ್ಟಿದೆ. ಈ ಒಂದು ಕಿಕ್‌ಗೆ ಆತ ಅಲ್ಲೇ ಬಿದ್ದು ನೋವಿನಿಂದ ಒದ್ದಾಡಿದ್ದಾನೆ.   View this post on Instagram   A post shared by ✌️ i am a dreamer ✌️ … Continue reading Video: ಮದುವೆ ಮೆರವಣಿಗೆಯಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದವನಿಗೆ ಕಿಕ್ ಕೊಟ್ಟ ಕುದುರೆ… ಮುಂದಾನಾಯ್ತು ಅಂತಾ ಇಲ್ಲಿ ನೋಡಿ!