ಹೃದಯ ವಿದ್ರಾವಕ ಘಟನೆ.! ನಾಯಿಗಳ ಕಾಲು, ಬಾಯಿ ಕಟ್ಟಿಹಾಕಿದ ಧುರಳರು, 21 ಸಾವು, 11 ನಾಯಿ ರಕ್ಷಣೆ | Animal Cruelty Horror

ತೆಲಂಗಾಣ: ಇಲ್ಲಿನ ಸಂಗಾರೆಡ್ಡಿ ಜಿಲ್ಲೆಯ ಏಳುಮೈಲಾರಂ ಗ್ರಾಮದಲ್ಲಿ ಪ್ರಾಣಿಗಳ ಮೇಲೆ ಕ್ರೌರ್ಯ ಮೆರೆಯಲಾಗಿದೆ. ನಾಯಿಗಳ ಕಾಲು, ಬಾಯಿಯನ್ನು ಕಟ್ಟಿ ಚಿತ್ರ ಹಿಂಸೆ ನೀಡಲಾಗಿದೆ. ಈ ಭಯಾನಕ ಕೃತ್ಯದ ಪರಿಣಾಮ 32 ನಾಯಿಗಳಲ್ಲಿ 21 ಸಾವನ್ನಪ್ಪಿದ್ದರೇ ಸಾವು ಬದುಕಿನ ನಡುವೆ ಇದ್ದಂತ 11 ನಾಯಿಗಳನ್ನು ರಕ್ಷಿಸಲಾಗಿದೆ. ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಏಳುಮೈಲಾರಂ ಗ್ರಾಮದಲ್ಲಿ ನಾಯಿಗಳ ಮೇಲೆ ಧುರುಳರು ಕ್ರೌರ್ಯ ಮೆರೆದಿರುವ ಸುಳಿವು ಸಿಟಿಜನ್ಸ್ ಫಾರ್ ಅನಿಮಲ್ಸ್ (Citizens for Animals -CFA) ತಂಡಕ್ಕೆ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ … Continue reading ಹೃದಯ ವಿದ್ರಾವಕ ಘಟನೆ.! ನಾಯಿಗಳ ಕಾಲು, ಬಾಯಿ ಕಟ್ಟಿಹಾಕಿದ ಧುರಳರು, 21 ಸಾವು, 11 ನಾಯಿ ರಕ್ಷಣೆ | Animal Cruelty Horror