ಕೊಪ್ಪಳ : ಕ್ಷುಲ್ಲಕ ಕಾರಣಕ್ಕೆ ಮಂಗಳಮುಖಿಯರ ಎರಡೂ ಗುಂಪುಗಳು ಹೊಡೆದಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.
ಒಂದು ಗುಂಪಿನ ಮಂಗಳಮುಖಿಯ ಗುಂಪು ಕಾರಟಗಿ ಮತ್ತು ಸಿಂಧನೂರು ಭಾಗದ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ. ಒಂದು ಮಂಗಳಮುಖಿಯರ ಗುಂಪು ತಮ್ಮ ಗುಂಪಿಗೆ ಸೇರಿಕೊಳ್ಳಿ ಎಂದು ಇನ್ನೊಂದು ಗುಂಪಿನ ಮೇಲೆ ಗಲಾಟೆ ಮಾಡಿದೆ. ಗಲಾಟೆಯಲ್ಲಿ ಕ್ರೂಷರ್ ವಾಹನದ ಗ್ಲಾಸ್ ಪುಡಿ ಪುಡಿ ಆಗಿದೆ. ಮಂಗಳಮುಖಿಯರು ಕಾರಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
BIGG UPDATE : ನಂದಿಗಿರಿಧಾಮದ ಇಳಿಜಾರಿನಲ್ಲಿ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ |Nandi Hills
BREAKING NEWS : ಒಡಿಶಾ ಸಚಿವರ ಮೇಲೆ ಗುಂಡಿನ ದಾಳಿ ; ಆಸ್ಪತ್ರೆಗೆ ದಾಖಲು, ‘ಸಿಐಡಿ ತನಿಖೆ’ಗೆ ಸಿಎಂ ಆದೇಶ