ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!
ಹೊಸನಗರ: ಲೋಕಕ್ಕೆ ಆತ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ಇರಬಹುದು. ಆದರೆ ನಿನ್ನೆ ಸಂಜೆ ಹುಲಿಕಲ್ ಘಾಟಿಯ ಆ ಹೇರ್-ಪಿನ್ ತಿರುವಿನಲ್ಲಿ ನಡೆದ ಆ ಘಟನೆ, ಆತ ಕೇವಲ ಕಾರ್ಮಿಕನಲ್ಲ, ಸಾಕ್ಷಾತ್ ದೈವಸ್ವರೂಪಿ ಎಂಬುದನ್ನು ಸಾಬೀತುಪಡಿಸಿದೆ. ತನ್ನ ಪ್ರಾಣ ಹೋಗುತ್ತದೆ ಎಂದು ಗೊತ್ತಿದ್ದರೂ, ತನ್ನವರ ನೆನಪು ಕಾಡುತ್ತಿದ್ದರೂ, ಸಹೋದ್ಯೋಗಿಗಳ ಪ್ರಾಣ ಉಳಿಸಿ ವೀರಮರಣವಪ್ಪಿದ ಚಕ್ಕಾರಿನ ರಾಘವೇಂದ್ರ (40) ಅವರ ಕಥೆ ಕೇಳಿದರೆ ಕಲ್ಲು ಮನಸ್ಸು ಕೂಡ ಕರಗುತ್ತದೆ. ಕನಸುಗಳು ನೂರಾರು.. ಕಾಲ ಮಿತವಾಗಿತ್ತು ರಾಘವೇಂದ್ರ ಅವರ ಬದುಕಿನಲ್ಲಿ … Continue reading ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!
Copy and paste this URL into your WordPress site to embed
Copy and paste this code into your site to embed