ʼಕೇಂದ್ರ ಸರ್ಕಾರʼದಿಂದ ಸಾರ್ವಜನಿಕರಿಗೆ ಭರ್ಜರಿ ಆಫರ್‌ : ಮನೆಯಲ್ಲೇ ಕುಳಿತು ʼಈ ಕೆಲ್ಸʼ ಮಾಡಿ, 5 ಲಕ್ಷ ರೂ. ಗೆಲ್ಲಿ.!!

ನವದೆಹಲಿ : ನೀವು ಮನೆಯಲ್ಲಿ ಕುಳಿತು ಹಣ ಸಂಪಾದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಕೇಂದ್ರ ಸರ್ಕಾರವು ನಿಮಗೊಂದು ಭರ್ಜರಿ ಆಫರ್‌ ನೀಡಿದೆ. ಇಲ್ಲಿ ನೀವು ನಿಮ್ಮ ಜಾಣ್ಮೆ ಪ್ರದರ್ಶಿಸಿ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನ ಗೆಲ್ಲಬಹುದು. ಹಾಗಂತ, ಇದಕ್ಕಾಗಿ ನೀವು ಕಸರತ್ತು ಮಾಡ್ಬೇಕಿಲ್ಲ. ನಿಮ್ಮ ಬುದ್ದಿ ಉಪಯೋಗಿಸಿದ್ರೆ ಸಾಕು. ಹಾಗಾದ್ರೆ, ಯಾವ ಸ್ಪರ್ಧೆ..? ನೀವು ಮಾಡಬೇಕಾಗಿದ್ದು ಏನು? ಮುಂದಿದೆ ವಿವರ. ಮೈಗೋವ್ ಇಂಡಿಯಾ (MyGovIndia) ಈ ಕುರಿತು ಟ್ವೀಟ್‌ ಮಾಡಿದ್ದು, ಸ್ಪರ್ಧೆಯ ಕುರಿತು ಮಾಹಿತಿ ನೀಡಿದೆ. ಅದ್ರಂತೆ, ಸ್ಪರ್ಧೆಯಲ್ಲಿ … Continue reading ʼಕೇಂದ್ರ ಸರ್ಕಾರʼದಿಂದ ಸಾರ್ವಜನಿಕರಿಗೆ ಭರ್ಜರಿ ಆಫರ್‌ : ಮನೆಯಲ್ಲೇ ಕುಳಿತು ʼಈ ಕೆಲ್ಸʼ ಮಾಡಿ, 5 ಲಕ್ಷ ರೂ. ಗೆಲ್ಲಿ.!!