BIGG NEWS: ಸಿಲಿಕಾನ್‌ಸಿಟಿಯಲ್ಲಿ ಡೈಮಂಡ್ ಆಮಿಷವೊಡ್ಡಿ ವಂಚನೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಅರೆಸ್ಟ್‌

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಸುಲಿಗೆ, ದರೋಡೆ , ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಆದರೆ ಯಾವ ರೀತಿ ಕ್ರಮ ಮಾತ್ರ ಕೈಗೊಂಡಿಲ್ಲ. ಇದೀಗ ನಗರದಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. BIGG NEWS: ಉಡುಪಿಯಲ್ಲಿ ಧರ್ಮ ದಂಗಲ್‌ ಮತ್ತೆ ಶುರು; ಜಾತ್ರೆಯಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಬಹಿಷ್ಕಾರ   ಡೈಮೆಂಡ್‌ ಹೆಸರಲ್ಲಿ ಚೀಟಿಂಗ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪುಲಿಕೇಶಿನಗರ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಬಾಲಕೃಷ್ಣ, ರಾಜೇಶ್ ಬಂಧಿತ ಆರೋಪಿಗಳು.ಕೋಟಿಯ ಬೆಲೆಯ ಡೈಮೆಂಡ್‌ ಎಂದು ಮಕ್ಮಲ್ ಟೋಪಿಗೆ ಯತ್ನಿಸುತ್ತಿದ್ದ … Continue reading BIGG NEWS: ಸಿಲಿಕಾನ್‌ಸಿಟಿಯಲ್ಲಿ ಡೈಮಂಡ್ ಆಮಿಷವೊಡ್ಡಿ ವಂಚನೆಗೆ ಯತ್ನಿಸಿದ್ದ ಮೂವರು ಆರೋಪಿಗಳು ಅರೆಸ್ಟ್‌