BIGG NEWS : ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಯನ್ನ ಭೇಟಿ, ಹಿಗ್ಗಾಮುಗ್ಗಾ ಥಳಿತ, ಸ್ಥಿತಿ ಗಂಭೀರ

ದಕ್ಷಿಣಕನ್ನಡ  : ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ  ಹಿಂದೂ ಯುವತಿಯನ್ನ ಅನ್ಯಕೋಮಿನ ಯುವಕನೊಬ್ಬ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ. BIG NEWS : ತೀವ್ರ ಶೀತಗಾಳಿಗೆ ನಲುಗಿದ ಕಾನ್ಪುರದಲ್ಲಿ ಹೃದಯಾಘಾತ, ಬ್ರೈನ್ ಸ್ಟ್ರೋಕ್‌ಗೆ ಒಂದೇ ದಿನ 25 ಮಂದಿ ಬಲಿ ಇನ್ ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಹಲವು ದಿನಗಳ ಕಾಲ ಇವರು ಫೋನ್‌ ಮೂಲಕ ಮಾತನಾಡುತ್ತಿದ್ದರು. ಬಳಿ ಭೇಟಿಯಾಗೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ … Continue reading BIGG NEWS : ಅನ್ಯಕೋಮಿನ ಯುವಕನೊಬ್ಬ ಹಿಂದೂ ಯುವತಿಯನ್ನ ಭೇಟಿ, ಹಿಗ್ಗಾಮುಗ್ಗಾ ಥಳಿತ, ಸ್ಥಿತಿ ಗಂಭೀರ