BIGG NEWS: ಬಾರ್‌ ನಲ್ಲಿ ಬಾಟಲ್‌ ನಿಂದ ಹೊಡೆದಾಟ; ಕುಡಿಯಲು ಬಂದವರಿಂದಲೇ ಝಳಪಿಸಿದ ಲಾಂಗ್‌ – ಮಚ್ಚು

ಬೆಂಗಳೂರು:ನಗರದಲ್ಲಿ ದಿನದಿಂದ ದಿನಕ್ಕೆ ದರೋಡೆ, ಸುಲಿಗೆ, ಅತ್ಯಾಚಾರ, ಗಲಾಟೆಗಳು ಹೆಚ್ಚಾಗುತ್ತಲೇ ಇದೆ. ಲಗ್ಗೆರೆಯಲ್ಲಿ ಮತ್ತೊಂದು ಘಟನೆ ನಡೆದಿದೆ. BIGG NEWS : ಅಕ್ರಮವಾಗಿ ಪತ್ನಿ ಖಾತೆಗೆ 2.69 ಕೋಟಿ ರೂ. ವರ್ಗಾಯಿಸಿದ ಬ್ಯಾಂಕ್ ಸಿಬ್ಬಂದಿ!   ಬಾರ್‌ ನಲ್ಲಿ ಕುಡಿಯುತ್ತಿದ್ದ ವೇಳೆ ಗ್ಯಾಂಗ್‌ ವೊಂದು ಅಟ್ಯಾಕ್‌ ಮಾಡಿದೆ. ಅವರಿಗೆ ಲಾಂಗ್‌ ಮತ್ತು ಬಿಯರ್‌ ಬಾಟಲ್‌ ನಿಂದ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಲಗ್ಗೆರೆಯ ಸನ್ ರೈಸ್ ಬಾರ್ ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ … Continue reading BIGG NEWS: ಬಾರ್‌ ನಲ್ಲಿ ಬಾಟಲ್‌ ನಿಂದ ಹೊಡೆದಾಟ; ಕುಡಿಯಲು ಬಂದವರಿಂದಲೇ ಝಳಪಿಸಿದ ಲಾಂಗ್‌ – ಮಚ್ಚು