ದಕ್ಷಿಣ ಕನ್ನಡ: ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆಯುಂಟಾಗಿದೆ. ಈ ವೇಳೆ ಇಬ್ಬರು ಸಹಪಾಠಿಗಳಿಗೆ ಪೆನ್, ಚಾಕುವಿನಿಂದ ವಿದ್ಯಾರ್ಥಿ ಇರಿದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಚೂರಿಯಿಂದ ಇರಿದು ಅಪ್ರಾಪ್ತನ ಮೇಲೆ ಹೇಮಂತ್ ಎಂಬಾತ ಹಲ್ಲೆಗೈದಿದ್ದಾನೆ. ಜಗಳ ಬಿಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಯ ಮೇಲೂ ಹಲ್ಲೆ ಮಾಡಲಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಲಾಟೆ ವಿಚಾರ ತಿಳಿದು ಆರೋಗ್ಯ … Continue reading BREAKING: ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆ: ಇಬ್ಬರು ಸಹಪಾಠಿಗಳಿಗೆ ಪೆನ್, ಚಾಕುವಿನಿಂದ ಇರಿತ
Copy and paste this URL into your WordPress site to embed
Copy and paste this code into your site to embed