ಕಲಬುರಗಿ : “ಅಭಿಮಾನ” ಎಂಬ ಪ್ರೀತಿಯ ಹರಕೆ ಹಲವರಿಗೆ ಆಶೀರ್ವಾದ ರೀತಿಯಲ್ಲಿ ಯಾವ ರೀತಿಯ ಕೆಲಸ ಮಾಡುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿರುವುದು ಸೇಡಂನ ಅಭಿಮಾನಿಯ ಹರಕೆ. ಈ ಅಭಿಮಾನಿಯ ಪ್ರೀತಿಯ ಕಥೆ ಹೀಗಿದೆ. ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಅಭಿಮಾನಿ ಪ್ರಶಾಂತ್ ಉಪ್ಪಿನ್ ಹರಕೆ ಹೊತ್ತಿದ್ದರು. ಶರಣಪ್ರಕಾಶ್ ಪಾಟೀಲ್ ಗೆಲುವು ಸಾಧಿಸಿದರೆ 15 ಕಿ.ಮೀ. … Continue reading ಸಚಿವ ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ: 15 ಕಿ.ಮಿ ದೀರ್ಘ ದಂಡ ನಮಸ್ಕಾರ ಹಾಕಿದ ಪ್ರಶಾಂತ್
Copy and paste this URL into your WordPress site to embed
Copy and paste this code into your site to embed