ಒಂದು ಹನಿ ನೀರಿಗೂ ಹಾಹಾಕಾರ, ಪತ್ರಕರ್ತರಿಗೂ ಇಲ್ಲ ರಕ್ಷಣೆ: ಗಾಜಾದಲ್ಲಿ ಅಮಾನವೀಯತೆಯ ಪರಾಕಾಷ್ಠೆ

ಗಾಜಾ: ಕಳೆದ ಅಕ್ಟೋಬರ್‌ನಲ್ಲಿ ಕದನ ವಿರಾಮ ಜಾರಿಯಾಗಿದ್ದರೂ, ಗಾಜಾ ಪಟ್ಟಿಯಲ್ಲಿ ಹಿಂಸಾಚಾರಕ್ಕೆ ಬ್ರೇಕ್ ಬಿದ್ದಿಲ್ಲ. ಸೋಮವಾರ (ಏಪ್ರಿಲ್ 20) ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪ್ಯಾಲೆಸ್ತೀನಿಯನ್ನರು ಬಲಿಯಾಗಿದ್ದು, ಹಮಾಸ್ ಹೋರಾಟಗಾರರು ಮತ್ತು ಇಸ್ರೇಲ್ ನಿಯಂತ್ರಿತ ಪ್ರದೇಶದ ಸೇನಾಪಡೆಗಳ ನಡುವೆ ಭೀಕರ ಘರ್ಷಣೆ ಮುಂದುವರಿದಿದೆ. ನಿಲ್ಲದ ದಾಳಿ, ಕುಸಿಯುತ್ತಿರುವ ಕದನ ವಿರಾಮ ವರದಿಗಳ ಪ್ರಕಾರ, ಬುರೇಜ್ ಶಿಬಿರ ಮತ್ತು ಗಾಜಾ ನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟರೆ, ಪಶ್ಚಿಮ ಖಾನ್ ಯೂನಿಸ್‌ನಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಕನಿಷ್ಠ … Continue reading ಒಂದು ಹನಿ ನೀರಿಗೂ ಹಾಹಾಕಾರ, ಪತ್ರಕರ್ತರಿಗೂ ಇಲ್ಲ ರಕ್ಷಣೆ: ಗಾಜಾದಲ್ಲಿ ಅಮಾನವೀಯತೆಯ ಪರಾಕಾಷ್ಠೆ