ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ? – ಕಾಂಗ್ರೆಸ್
ಬೆಂಗಳೂರು: ಹುದ್ದೆ ಮಾರಾಟದ ಸರ್ಕಾರ ಕೆಎಎಸ್ ಹುದ್ದೆಗಳಿಂದ ( KAS Recruitment ) ಹಿಡಿದು ಗ್ರೂಪ್ ಡಿ ವರೆಗೂ ಹುದ್ದೆಗಳನ್ನು ಭರ್ತಿ ಮಾಡದೆ ಕುಳಿತಿರುವಾಗ ಆಡಳಿತ ಯಂತ್ರ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ಮಾಧುಸ್ವಾಮಿಯವರು ಹೇಳಿದಂತೆ ಮ್ಯಾನೇಜ್ ಮಾಡ್ತಿರೋ ತಳ್ಳುವ ಸರ್ಕಾರ ಅಲ್ಲವೇ ನಿಮ್ಮದು? ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನೆ ಮಾಡಿದೆ. ಹುದ್ದೆ ಮಾರಾಟದ ಸರ್ಕಾರ … Continue reading ಡಬಲ್ ಇಂಜಿನ್ ತಳ್ಳುವ ಇಂಜಿನ್ ಆಗಿದೆಯಲ್ಲವೇ? – ಕಾಂಗ್ರೆಸ್
Copy and paste this URL into your WordPress site to embed
Copy and paste this code into your site to embed