ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!

ಮಂಗಳೂರು: ಮನೆಯ ಮೂಲೆಯಲ್ಲಿ ಧೂಳು ಹಿಡಿದು ಬಿದ್ದಿರುವ ಹಳೆಯ ದೇವರ ಫೋಟೋಗಳು, ಪೂಜಿಸುವಾಗ ಕೈತಪ್ಪಿ ಭಿನ್ನವಾದ ಮೂರ್ತಿಗಳು ಅಥವಾ ಹರಿದು ಹೋದ ಧಾರ್ಮಿಕ ಗ್ರಂಥಗಳು… ಇವುಗಳನ್ನು ಏನು ಮಾಡಬೇಕು ಎಂಬ ಗೊಂದಲ ಪ್ರತಿಯೊಬ್ಬ ಭಕ್ತರನ್ನೂ ಕಾಡುವುದು ಸಹಜ. ಈ ಗೊಂದಲಕ್ಕೆ ಪರಿಹಾರವಿಲ್ಲದೆ ಅನೇಕರು ಇವುಗಳನ್ನು ರಸ್ತೆ ಬದಿ, ಕಸದ ರಾಶಿ ಅಥವಾ ನದಿ-ಕೆರೆಗಳಿಗೆ ಎಸೆಯುತ್ತಿದ್ದರು. ಈ ಅನಾಚಾರಕ್ಕೆ ಮುಕ್ತಿ ಹಾಡಲು ಮಂಗಳೂರಿನ ರಾಮಕೃಷ್ಣ ಮಿಷನ್ ಈಗ ‘ವಿಸರ್ಜನೆ’ ಎಂಬ ವಿಶಿಷ್ಟ ಹಾಗೂ ಮಾದರಿ ಅಭಿಯಾನಕ್ಕೆ ಚಾಲನೆ ನೀಡಿದೆ. … Continue reading ರಾಜ್ಯದಲ್ಲೊಂದು ‘ವಿಸರ್ಜನೆ’ ಅಭಿಯಾನ: ಭಗ್ನಗೊಂಡ ದೇವರ ಫೋಟೋಗಳಿಗೆ ಸಿಗಲಿದೆ ಗೌರವಪೂರ್ಣ ವಿದಾಯ!