ವಿಭಿನ್ನ ಲವ್ ಸ್ಟೋರಿ ; ಡಿಕ್ಕಿ ಹೊಡೆದಾಗ ಪ್ರೇಮಾಂಕುರವಾಯ್ತು, 70 ವರ್ಷದ ವ್ಯಕ್ತಿ ಜೊತೆ 19 ವರ್ಷದ ಯುವತಿ ಮದುವೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೆಳಗಿನ ಜಾವ ವಾಕಿಂಗ್ ಹೋದಾಗ 19 ವರ್ಷದ ಯುವತಿಯೊಬ್ಬಳು 70 ವರ್ಷದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಅವರಿಬ್ಬ ನಡುವೆ ಪ್ರೇಮಾಂಕುರವಾಗಿದೆ. ನಂತ್ರ ಅವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು, ಸಧ್ಯ ಮದುವೆಯೂ ಆಗಿದ್ದಾರೆ. ಲಿಯಾಖತ್ ಅನ್ನೋ 70 ವರ್ಷದ ವ್ಯಕ್ತಿ ಮತ್ತು ಯುವತಿ ಶಮೈಲಾ ಲಾಹೋರ್ನಲ್ಲಿ ವಾಸಿಸುತ್ತಿದ್ದಾರೆ. ಸಧ್ಯ ಲಿಯಾಖತ್ ಅಲಿ ಲವ್ ಸ್ಟೋರಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ಭೇಟಿಯ ಬಗ್ಗೆ ಲಿಯಾಖತ್, ‘ಒಂದು ಬಾರಿ ಅವಳು … Continue reading ವಿಭಿನ್ನ ಲವ್ ಸ್ಟೋರಿ ; ಡಿಕ್ಕಿ ಹೊಡೆದಾಗ ಪ್ರೇಮಾಂಕುರವಾಯ್ತು, 70 ವರ್ಷದ ವ್ಯಕ್ತಿ ಜೊತೆ 19 ವರ್ಷದ ಯುವತಿ ಮದುವೆ