BIG NEWS: ಇಂದು ಭೂಮಿಯತ್ತ ಧಾವಿಸುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ | NASA warning

ಯುಎಸ್: ಬೃಹತ್ ಕ್ಷುದ್ರಗ್ರಹವೊಂದು ಇಂದು (ಸೆಪ್ಟೆಂಬರ್ 27) ಭೂಮಿಯತ್ತ ಸಾಗುತ್ತಿದೆ ಎಂದು ನಾಸಾ ಎಚ್ಚರಿಸಿದೆ. ಕ್ಷುದ್ರಗ್ರಹವು ಗಂಟೆಗೆ 12,276 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದು ಹೈಪರ್ಸಾನಿಕ್‌ನ ವೇಗವಾಗಿದೆ ಎಂದು ನಾಸಾ ತಿಳಿಸಿದೆ. ಭೂಮಿಯತ್ತ ಧಾವಿಸುತ್ತಿದೆ ಕ್ಷುದ್ರಗ್ರಹ 2022 SZ2 ನಾಸಾದ ಪ್ರಕಾರ, ಕ್ಷುದ್ರಗ್ರಹವು ಇಂದು ಭೂಮಿಯತ್ತ ಸಾಗುತ್ತಿದೆ. ಇದು ಚಂದ್ರನಿಂದ ಲಕ್ಷ ಕಿಲೋಮೀಟರ್ ದೂರದಲ್ಲಿದೆ ಮತ್ತು ಭೂಮಿಯಿಂದ ಕೇವಲ 566,000 ಕಿಲೋಮೀಟರ್ ಅಥವಾ 0.00379852 ಖಗೋಳ ಘಟಕಗಳ ದೂರದಲ್ಲಿ. theskylive.com ಪ್ರಕಾರ, ಕ್ಷುದ್ರಗ್ರಹ 2022 SZ2 ಪ್ರಸ್ತುತ … Continue reading BIG NEWS: ಇಂದು ಭೂಮಿಯತ್ತ ಧಾವಿಸುತ್ತಿದೆ ಅಪಾಯಕಾರಿ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ | NASA warning