SHOCKING NEWS: ಐಸ್‌ಕ್ರೀಂ ತಿನ್ನಲು ಅಂಗಡಿಗೆ ಹೋದಾಗ ವಿದ್ಯುತ್‌ ಸ್ಪರ್ಶ… ತಂದೆಯೆದುರೇ ಉಸಿರು ಚೆಲ್ಲಿದ ಬಾಲಕಿ

ಮಹಾರಾಷ್ಟ್ರ: ಬಾಲಕಿಯೊಬ್ಬಳು ತನ್ನ ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಅಂಗಡಿಗೆ ಹೋದಾಗ, ಅಲ್ಲಿದ್ದ ಐಸ್‌ಕ್ರೀಂ ಫ್ರಿಡ್ಜ್​ನ​ಲ್ಲಿ ಉಂಟಾದ ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ ಬಾಲಕಿ ಗ್ರೀಷ್ಮಾ ತಿನ್ನಲು ಐಸ್‌ಕ್ರೀಮ್ ಬೇಕು ಎಂದಾಗ ಆಕೆಯನ್ನು ಕರೆದುಕೊಂಡು ತಂದೆ ವಿಶಾಲ್ ಐಸ್‌ಕ್ರೀಮ್ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ಫ್ರಿಡ್ಜ್​ನಲ್ಲಿ ಐಸ್‌ಕ್ರೀಂ ತೆಗೆದುಕೊಳ್ಳಲು ವಿಶಾಲ್ ನೋಡುತ್ತಿರುತ್ತಾರೆ. ಈ ವೇಳೆ ಗ್ರೀಷ್ಮಾ ಫ್ರಿಡ್ಜ್ಅನ್ನು ಹಿಡಿದು ನಿಂತು ನೋಡುತ್ತಿರುತ್ತಾಳೆ. ಈ ಸಂದರ್ಭದಲ್ಲಿ ವಿದ್ಯುತ್‌ ಗ್ರೀಷ್ಮಾ ಸಂಪರ್ಕಕ್ಕೆ ಬಂದಿದ್ದು, ಆಕೆ … Continue reading SHOCKING NEWS: ಐಸ್‌ಕ್ರೀಂ ತಿನ್ನಲು ಅಂಗಡಿಗೆ ಹೋದಾಗ ವಿದ್ಯುತ್‌ ಸ್ಪರ್ಶ… ತಂದೆಯೆದುರೇ ಉಸಿರು ಚೆಲ್ಲಿದ ಬಾಲಕಿ