BIGG NEWS: ರಾಯಚೂರಿನಲ್ಲಿ ಕರುವಿನ ಮೇಲೆ ಅತ್ಯಾಚಾರ; ಕಾಮುಕ ಯುವಕ ಬಂಧನ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ಆಕಳು ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. BREAKING NEWS: ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ ಆತ್ಮಹತ್ಯೆ ಪ್ರಕರಣ; ಶಾಸಕ ಅರವಿಂದ ಲಿಂಬಾಳಿ ವಿರುದ್ಧ FIR   24 ವರ್ಷದ ಇಮ್ತಿಯಾಜ್ ಬಂಧಿತ ಆರೋಪಿ. ಈತ ಆಟೋ ಓಡಿಸಿಕೊಂಡು ಇದ್ದ. ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ … Continue reading BIGG NEWS: ರಾಯಚೂರಿನಲ್ಲಿ ಕರುವಿನ ಮೇಲೆ ಅತ್ಯಾಚಾರ; ಕಾಮುಕ ಯುವಕ ಬಂಧನ